ನಾನು ಕ್ರಿಕೇಟ್ ಆಟವನ್ನು ಹುಚ್ಚನಂತೆ ಪ್ರೀತಿಸುವ ಪ್ರೇಮಿ. ನನ್ನ ಹೆಸರು ಮಧು ಎನ್ ಎಸ್ , ಅಪ್ಪಟ ಆರ್.ಸಿ.ಬಿ ಅಭಿಮಾನಿ, ಭಾರತೀಯ ಕ್ರಿಕೇಟ್ ನ ದಂತ ಕಥೆಗಳಾದ ಸಚಿನ್ ಟೆಂಡೂಲ್ಕರ್, ಮೊಹಮ್ಮದ್ ಅಜರುದ್ದೀನ್, ಅಜಯ್ ಜಡೇಜಾ, ಸೌರವ್ ಗಂಗೂಲಿ, ವೀರೇಂದರ್ ಸೆಹ್ವಾಗ್ , ರಾಹುಲ್ ದ್ರಾವಿಡ್ ರವರ ಕಾಲದಿಂದ ಹಿಡಿದು ಇತ್ತೀಚಿನ ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಅಷ್ಟೇ ಯಾಕೆ ನಮ್ಮ ನೆಚ್ಚಿನ ವೈಭವ್ ಸೂರ್ಯವಂಶಿ ರವರ ವರೆಗಿನ ಪಂದ್ಯಾಟಗಳನ್ನು ವೀಕ್ಷಿಸುವ ಹಾಗೂ ನನಗೆ ತಿಳಿದಂತೆ ವಿಮರ್ಶೆ ಮಾಡುವ ಕಲೆಗಾರ. ಈ ಬ್ಲಾಗಿಂಗ್ ವೆಬ್ ಸೈಟ್ ನಲ್ಲಿ ನನ್ನ ಪ್ರೀತಿ ಪಾತ್ರವಾದ ಕ್ರಿಕೇಟ್ ಕ್ರೀಡೆ ಕುರಿತಾದ ಸಂಗತಿಗಳನ್ನು ಬರೆಯಲು ಇಚ್ಛಿಸುತ್ತೇನೆ. ಅದೇ ತರಹ ನಮ್ಮ ಕನ್ನಡಿಗರಿಗೆ ಉದ್ಯೋಗ ಮಾಹಿತಿ, ಸರ್ಕಾರಿ ಯೋಜನೆಗಳ ಕುರಿತಾದ ಮಾಹಿತಿ ಹಾಗೂ ಟ್ರೆಂಡಿಂಗ್ ಸಮಾಚಾರಗಳನ್ನು ಬರೆಯಲು ಉತ್ಸುಕನಾಗಿದ್ದೇನೆ.
Contact Me: madhuns388@gmail.com
Phone: 6361657571